Everyone uses WhatsApp now, and the best part about WhatsApp is that you can set status, which most people will check when messaging you. That’s why we have some of the best Kannada Status in the web. We’ve collected some of the best WhatsApp status in Kannada in this page so that you can just copy and set in your WhatsApp profile. We also have a great collection of Hindi StatusGujarati Status.

Best Kannada Status

ಇರೋದನ್ನ ಇರೋಕೆ ಬಿಡದೆ, ಇರುವೆ ಬಿಟ್ಕೊಳೋದೆ ಜೀವನ.

ಕಾಣದ ಕಡಲಿಗೆ. ಹಂಬಲಿಸಿದೆ ಮನ.

ಪ್ರೀತಿ ಸಾಯೋಲ್ಲ ನಿಜ, ಪ್ರೀತ್ಸೋಳ್ ಸಾಯಲ್ವ? ಪ್ರೀತ್ಸೋಳ್ ಸತ್ಮೇಲೆ ಇನ್ನೊಬ್ಬಳು ಸಿಗಲ್ವಾ?

ಪ್ರೀತಿ, ಬಾ ಎಂದು ಅಂದಾಗ ಎಂದು ಬರೋದಿಲ್ಲ…! ಹೋಗ್ ಎಂದು ಅಂದಾಗ, ಎಂದೆಂದೂ ಹೋಗೋಲ್ಲ…!

ರಸಿಕ ಕಣ್ಣಿಗೆ, ಚೆಲುವೆಯೆ ಹೋಳಿಗೆ

ಬೆಳಗಿನ ಸೂರ್ಯನಂತೆ ಹೊಳೆಯುತಿರುವೆ ನೀನು

ಮತ್ತೆ ಮತ್ತೆ ನೆನಪಾಗಬೇಡ ಗೆಳತಿ, ಪ್ರತಿ ಸಾರಿ ಕಣ್ಣಿಗೆ ದೂಳು ಬಿತ್ತೆಂದರೆ ಯಾರೂ ನಂಬುವುದಿಲ್ಲ.

ನಾನು 70 ವರ್ಷಗಳಿಂದ ಭಾರತೀಯನಾಗಿರಹುದು, ಆದರೆ ಸುಮಾರು 2500 ವರ್ಷಗಳಿಗಿಂತ ಹೆಚ್ಚಿನ ಕಾಲದಿಂದಲೂ ನಾನೊಬ್ಬ ಕನ್ನಡಿಗ.

ಆಸೆಯಿರದ ಪ್ರಪಂಚವನ್ನ ನೋಡುವಂತಹ ಆಸೆಯೇ ಬುದ್ಧನಿಗಿರುವಾಗ, ನಿನ್ನ ಜೊತೆ ಇರುವ ಆಸೆ ನನಗಿರಬಾರದೆ.

ಸಿನೆಮಾ ಮಂದಿ ಅಭಿನಯಿಸಿ ಕೋಟ್ಯಾಧಿಪತಿಗಳಾಗುತ್ತಾರೆ. ರೈತರು ಅನುಭವಿಸಿ ಸಾಲಗಾರರಾಗುತ್ತಾರೆ. ಸತ್ತು ಹೆಣವಾಗುತ್ತಿದ್ದಾರೆ. ರೈತರ ಕಷ್ಟಗಳನ್ನ ಅರ್ಥ ಮಾಡಿಕೊಂಡು ಅವರಿಗೆ ಸಹಾಯ ಹಸ್ತ ಚಾಚುವ ಕೈಗಳನ್ನ ನಾವು ಬೆಳೆಸಬೇಕಾಗಿದೆ.

ಹವಳ, ಮುತ್ತು, ರತ್ನ, ವಜ್ರ, ವೈಡೂರ್ಯಗಳನ್ನು ಬೀದಿಯ ಬದಿಯಲಿಟ್ಟು ಮಾರಾಟ ಮಾಡುತಿದ್ದ ಅತ್ಯಂತ ಶ್ರೀಮಂತ ಸಾಮ್ರಾಜ್ಯವೀಗ ಅದರ ಪ್ರತಿ ಕಲ್ಲು ಕಲ್ಲುಗಳಲ್ಲೂ ತನ್ನ ಗತದ ಕಥೆಯನ್ನು ಬರುವ ಪ್ರವಾಸಿಗರಿಗೆ ಸಾರಿ ಸಾರಿ ಹೇಳುತ್ತಿದೆ. ಎಷ್ಟು ನೋಡಿದರು, ನೋಡಲು ಮುಗಿಯದ ಜಾಗವಿದು. ಇದುವೇ ನನ್ನ ನೆಚ್ಚಿನ ಹಂಪಿ.

ಹೈದೆರಾಬಾದ್ನಾಗ ಬಿಸಿಲು ಹೇಗಿದೆ ಅಂದ್ರೆ. ಬೆಳಿಗ್ಗೆ ಸಾನಿಯಾ ಮಿರ್ಜಾಥರ ಕಾಣೋ ಹುಡುಗಿ, ಮದ್ಯಾನ 3 ಗಂಟೆ ಹೊತ್ತಿಗೆ ಸೆರೆನಾ ವಿಲಿಯಮ್ಸ್ ಥರ ಕಾಣಿಸ್ತಿರ್ತಾಳೆ.

ಭಯಕೃತ್ ಭಯನಾಶನಃ- ಭಯ ಹುಟ್ಟಿದೆಡೆಯಲ್ಲೇ ನಾಶ ಕೂಡ

ದೇಹವನ್ನು ದಂಡಿಸದೆ, ಮೋಹವನು ಖಂಡಿಸದೆ ಉಂಡುಂಡು ಸ್ವರ್ಗವನೇರಲಿಕ್ಕೆ ಅದನೇನು ರಂಡೆಯಾಳುವಳೇ ಸರ್ವಜ್ಞ

ಮೊಗ್ಗನ್ನು ಒತ್ತಾಯಿಸಿ ಅರಳಿಸಿದಂತೆ ನಗು ಮುಖಗಳು…

WhatsApp Status in Kannada

Athlage aa hudugi..Ithlage ee hudugi..Yavatthu Irbardhu ree..

Ivatthu madi athava nale pashchathapa padi

Kaleduhoda sukhavannu nenapisikolluvude dukkagalha dodda dukka.

Eruvudella bittu eradudaredege thudiyuvade jeevana

Ee Jaagadalli enu tiLiyuvantha vishaya bareyalagilla adru odtiddiri

Nimma kanasugalannu Helikollabedi..THORISI

Sirigannadam Gelge.. Sirigannadam Baalhge.

Ninnindale Ninnindale Kanasondu Shuruvaagide
Ninnindale Ninnindale Manasendu Kunidaadide

Ee Yedeyalli Sihiyaada Kolahala
Nan Yeduralle Neenu Heege Bandaagale
Ninna Tutiyalli Naguvaguva Hambala
Naa Nintalle Haalade Ninnindale

Hudgira manasalli enenidhe.. Thilkollo Thaakatthu namagellidhe..

Kasthuri Nivaasadha Vamsha namdhu..Kai Yavathidru boomi nodutthe horathu Akashanalla..

Nanage preethi thorisu, Nanu ninage adarinda snana madisutthene..

ONLINE- Abimanigala otthayadha merege

Nanage preethi thorisu, Nanu ninage adarinda snana madisutthene

Nanu hanakkagi kelasa madutthene, Niyyatthigagi nayiyanna ittukolli

Namma Maduve Workshopna Hage- Nanu Work madutthene, Nanna hendathi Shop madutthale

Prapanchadalli Mooru tharada janariddaare- Sasyahari, Mamsahari, Somavara-Shanivara

Naanu, neenu, aanu, thaanu, naake naaku tanthi.

WhatsApp Status in Kannada Font

ಹಗುರಾದ ಬಾಳಿಗೂ ಹಿರಿದಾದ ಧ್ಯೇಯವಿದೆ ನಗೆಗೀಡು ಏನಿಲ್ಲ ಸೃಷ್ಟಿಯೊಳಗೆ -ಡಾII ಎನ್. ಎಸ್. ಲಕ್ಷ್ಮೀನಾರಾಯಣ ಭಟ

ನಾನು ಸಂಪೂರ್ಣ ನಿರುಪಯೋಗಿ ಅಲ್ಲ, ಬೇಕಿದ್ದರೆ ಕೆಲವು ಕೆಟ್ಟ ಉದಾಹರಣೆಗಳಿಗೆ ನನ್ನನ್ನು ಬಳಸಿಕೊಳ್ಳಬಹುದು.

ಅದೇ ದಾರಿ ಅದೇ ತಿರುವು,ಈ ಪಯಣ ನೂತನ

ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ.

ಮ೦ಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ

ಮರೆಯಲೆತ್ನಿಸಿದರು ಮರುಕಳಿಸೊ ನೆನಪಿರಲು ಜೊತೆಯಲಿ

ಅವನ ನಿಯಮ ಮೀರಿ ಇಲ್ಲಿ ಏನು ಸಾಗದು

ನಾವು ನೆನೆಸಿದಂತೆ ಬಾಳಲೇನು ನಡೆಯದು

ಕಾಣದ ಕಡಲಿಗೆ . ಹಂಬಲಿಸಿದೆ ಮನ

Kannada WhatsApp Status in Kannada

ವಿಷಾದವಾಗಲಿ ವಿನೋದವಾಗಲಿ ಅದೇನೇ ಆಗಲಿ ಅವನೇ ಕಾರಣ

ಕಾಳಗದಲ್ಲಿ ಜಯವನು ತರಲು

ಮನೆಯೆ ಹತ್ತಿ ಉರಿಯುವಾಗ ಬೆಳಕು ಏತಕೆ?

ಬೆಳಕೀವ ಸೂರ್ಯಚಂದ್ರರದೊಂದು ಸದ್ದಿಲ್ಲ. ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ

ಹಾಡೋ ಹಕ್ಕಿಗೆ ಬೇಕೇ ಬಿರುದು ಸನ್ಮಾನ..

ಮುಖದ ಮೇಲಿರಲು ಧೂಳು… ಕನ್ನಡಿ ಒರೆಸಿದರೇನು ಹೇಳು?

ಹೇಳಲು ಅದ್ಭುತ ಸಾಲುಗಳಿವೆ…. ಪಾಲಿಸಲು?

ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮಥದಲ್ಲಿ ಮೇಲ್ಯಾವುದೋ?

ನಡೆಯುವ ದಾರಿಯೋ? ಮುಟ್ಟುವ ಗುರಿಯೋ?

ಕಡಲ ನೀಲಿಯೊಳು ಕರಗಬಹುದೆ ನಾನು?

ಮತ್ತೆ ಮಳೆ ಹುಯ್ಯುತಿದೆ, ಎಲ್ಲಾ ನೆನಪಾಗುತಿದೆ.

ಪಾಟಿ ಮ್ಯಾಲ್ ಪಾಟಿ, ನಮ್ ಸಾಲಿ ಸೂಟಿ!

ನಾನು ಬದುಕಿರುವುದು ಒಂದು ದಿನ ಸಾಯುವುದಕ್ಕಲ್ಲ,………ಸಾಧಿಸುವುದಕ್ಕೆ .

ಅರ್ಥವು ಅಪಾರ್ಥವಾದಾಗ, ಅಪಾರ್ಥವನ್ನು ಅರ್ಥ ಮಾಡಿಕೊಳ್ಳುವವಳೇ ನಿಜವಾದ ಹೆಂಡತಿ.

ಸ್ವಲ್ಪ ದೂರ ಕ್ರಮಿಸಿರುವ ನನ್ನ ಬದುಕು ಅಪೂರ್ವವಾದುದೇನಲ್ಲ. ಯಾಕೆಂದರೆ,”ಜೀವನ” ಮತ್ತು “ಮರಣ”ಗಳ ಪರಸ್ಪರ ನಾಟಕೀಯ ಪರಿವರ್ತನೆಯಲ್ಲಿಯೇ ಉಳಿದಿದೆ

ಮುಂಗಾರು ಮಳೆಗೆ ಎದೆಯಂಗಳವೂ ಒದ್ದೆ!

ಕಡಲ ನೀಲಿಯೊಳು ಕರಗಬಹುದೆ ನಾನು?

ಎಂದಾದರೋಂದು* ದಿನ ನನ್ನ ಸಹನೆ ನಿನ್ನ ವಂಚನೆ ಮಾತಾಡಿಕೋಳ್ಳಲಿ*.

Kannada WhatsApp Status in English

Ellara kallu yeleyute Kaala , Nandu swalpa Jassti ne eledide

Bhuddi Jeevigalige Nide Kammi, Nidra Jeevigalige Bhudi Kammi.

Oblanne love madi Chennagiri.. Innobla phone number Itkondiri..

Kasthuri Nivaasadha Vamsha namdhu..Kai Yavathidru boomi nodutthe horathu Akashanalla..

Suryananthe belagalu nivu avanantheye uriyabeku

Athma ondhu kanasina kusuma, adu jivanadhalli maathra aralutthade

Kasthuri Nivaasadha Vamsha namdhu..Kai Yavathidru boomi nodutthe horathu Akashanalla..

Samanaadha sukha dukhagalindha koodidha dhinave nanna palina olleya dina

Belagge lovvu.. Madyanha Novu.. Sayankala Dasavaladha Hoovu..

Kasthuri Nivaasadha Vamsha namdhu..Kai Yavathidru boomi nodutthe horathu Akashanalla..

Nanu hanakkagi kelasa madutthene, Niyyatthigagi nayiyanna ittukolli

Prapanchadalli Mooru tharada janariddaare- Sasyahari, Mamsahari, Somavara-Shanivara

Kasthuri Nivaasadha Vamsha namdhu..Kai Yavathidru boomi nodutthe horathu Akashanalla..

Aay ,(ಏಯ್) en nodtidya , Shock Aayta , Aaglebeku anta tane ‘E’ status haakirodu !!

Kannada Love WhatsApp Status

Nanage preethi endare enu endhu thilididdhare adhu ninnindha

Nanage ninna mele asuye bandhare, Houdhu nanage ninu nijavaglu ishta
Athma ondhu kanasina kusuma, adu jivanadhalli maathra aralutthade

Jotheyali… jothe jotheyali eruvenu heege yendhu

Nenapina Naadalli.. nindene sarkara .. Nee hoo andare.. Thumbane upakara..
Oblanne Love Maadi Chennagiri.. Innobla Phone Number Itkondiri..

Hudugi smile kotlu anta propose maadidre love start aagodu 90% khachita.
Love start aaytu anta maduve kanasu kandre devadas aagodu 100% khachita.

Idu elelu janumada love… Whatsappnalli illa nanna Dove..

Friendship Kannada WhatsApp Status

ಹೆಂಡ ಹೋಗ್ಲಿ, ಹೆಂಡ್ತಿ ಹೋಗ್ಲಿ ಎಲ್ಲಾ ಕೊಚ್ಕೊಂಡೋಗ್ಲಿ ಪರಪಂಚಿರೋತನಕ ನಮ್ಮ ಕನ್ನಡ ಪದಗಳ್ ಬೆಳಿಲಿ

Nanage ninna mele asuye bandhare, Houdhu nanage ninu nijavaglu ishta
Athma ondhu kanasina kusuma, adu jivanadhalli maathra aralutthade

Yenthada bolimakla..Status nodthidira? Shoot madbeka?

Funny Kannada WhatsApp Status

ಹೆಂಡ ಹೋಗ್ಲಿ, ಹೆಂಡ್ತಿ ಹೋಗ್ಲಿ ಎಲ್ಲಾ ಕೊಚ್ಕೊಂಡೋಗ್ಲಿ ಪರಪಂಚಿರೋತನಕ ನಮ್ಮ ಕನ್ನಡ ಪದಗಳ್ ಬೆಳಿಲಿ

Thabbi Nanna Appiko Omme.. Haage summane..
Naa Kanasinolago, Kanasu Nannolago..
Kaanadha Kadalige Hambalisidhe mana

ಹುಟ್ಟಿದರೇದರೇ ಕನ್ನಡ ನಾಡ್ನಲ್ ಹುಟ್ಟಬೇಕು.

Shiva anta oduttidde collegenalli
Sikkaapatte hudugiru idru class nalli
obbalu maatra nodi nakkalu kanninalli
Devdas aade life nalli

ಕೊಡಗಾನ ಕೋಳಿ ನುಂಗಿತ್ತ.

Surya bandaaga jagakella belaku
Chandra bandaaga beladingala belaku
Yen luck ree nimmadu!?
Nan msg bandaaga nimma mobile nallu belaku..

ಕುಲದಲ್ಲಿ ಕೀಳ್ಯಾವದೋ ಹುಚ್ಚಪ್ಪ, ಮತದಲ್ಲಿ ಮೇಲ್ಯಾವುದೋ.

Yenthada bolimakla..Status nodthidira? Shoot madbeka?
Idu elelu janumada love… Whatsappnalli illa nanna Dove..

ಕನ್ನಡವೆನೆ ಕುಣಿದಾಡುವುದೆನ್ನದೆ ಕನ್ನಡವೆನೆ ಕಿವಿ ನಿಮಿರುವುದು.

ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ಣಾಟಕ ಮಾತೆ.

ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು.

Kannada Short One line WhatsApp Status

Adisidaatha Besara Moodi..Aata Mugisidha.

Thabbi Nanna Appiko Omme.. Haage summane..

Nee mayeyolago, maye ninnolago?

Iruvudellava bittu iruvudaredege todivude jeevana..

Water mele boat hodre ullasa.. Boat mele neer hodre kailasa

Haagella aagbittu heegaytu

Naavirode heege swami

Kelsa madhura, nidde amara

Kannu mucchi, Hrudhaya kaaliyagittu kolli,,hogalu bidi

Comments